See also 2riposte
1riposte ರಿಪಾಸ್ಟ್‍
ನಾಮವಾಚಕ
  1. (ಕತ್ತಿವರಸೆಯಲ್ಲಿ) (ಕೂಡಲೇ ತಿರುಗಿಸಿಕೊಟ್ಟ) ಮರುತಿವಿತ; ಮಾರುಹೊಡೆತ; ಪ್ರತಿಪ್ರಹಾರ; ಪ್ರತಿಘಾತ.
  2. (ರೂಪಕವಾಗಿ) ಮಾರೇಟು; ಪ್ರತಿಹೊಡೆತ; ಮಾರುತ್ತರ; ಚುರುಕು ಪ್ರತ್ಯುತ್ತರ.
See also 1riposte
2riposte ರಿಪಾಸ್ಟ್‍
ಅಕರ್ಮಕ ಕ್ರಿಯಾಪದ
  1. (ಕತ್ತಿವರಸೆಯಲ್ಲಿ) ಥಟ್ಟನೆ ತಿರುಗಿಸಿ ಮರುತಿವಿತ ಕೊಡು; ಪ್ರತಿಪ್ರಹಾರ ಮಾಡು; ಪ್ರತಿಹೊಡೆತ ಕೊಡು.
  2. (ರೂಪಕವಾಗಿ) ಚುರುಕಾಗಿ ಮಾರುತ್ತರ ಕೊಡು; ಚುರುಕು ಪ್ರತ್ಯುತ್ತರ ಕೊಡು.