ripieno ರಿಪ್ಯೇನೋ
ನಾಮವಾಚಕ
(ಬಹುವಚನ ripienos, ಯಾ ripieni ಉಚ್ಚಾರಣೆ ರಿಪ್ಯೇನಿ).

(ಸಂಗೀತ) 17, 18ನೇ ಶತಮಾನದ ಬರೋಕ್‍ ಸಂಗೀತದ ವಾದ್ಯಗಳ ತಂಡ.