ripeness ರೈಪ್‍ನಿಸ್‍
ನಾಮವಾಚಕ
  1. ಹದ; ಬಲಿತಿರುವಿಕೆ; ಮಾಗಿರುವುದು; ಹಣ್ಣಾಗಿರುವುದು.
  2. (ಪರಿ) ಪಕ್ವತೆ; ಪೂರ್ಣ ವಿಕಸನ.