ripen ರೈಪನ್‍
ಸಕರ್ಮಕ ಕ್ರಿಯಾಪದ
  1. ಹಣ್ಣುಮಾಡು; ಮಾಗಿಸು; ಪಕ್ವಗೊಳಿಸು; ಹದವಾಗಿಸು; ಕಳಿಯುವಂತೆ ಮಾಡು;
  2. ಪರಿಪಕ್ವಸ್ಥಿತಿಗೆ ತರು; ಪೂರ್ತಿ ವಿಕಸನಗೊಳಿಸು; ಪೂರ್ಣಬೆಳವಣಿಗೆಯ ಸ್ಥಿತಿಗೆ ತರು.
ಅಕರ್ಮಕ ಕ್ರಿಯಾಪದ

ಹಣ್ಣಾಗು; ಮಾಗು; ಪಕ್ವವಾಗು; ಹದವಾಗು; ಬಲಿ; ಕಳಿ.