ripely ರೈಪ್‍ಲಿ
ಕ್ರಿಯಾವಿಶೇಷಣ
  1. ಹದವಾಗಿ; ಪಕ್ವವಾಗಿ; ಬಲಿತು; ಮಾಗಿದ ಸ್ಥಿತಿಯಲ್ಲಿ; ಹಣ್ಣಾದ ಸ್ಥಿತಿಯಲ್ಲಿ; ಕಳಿತು.
  2. ನೋಡುವುದಕ್ಕೆ ಹದವಾದ, ಚೆನ್ನಾಗಿ ಬೆಳೆದಿರುವ ಸ್ಥಿತಿಯಲ್ಲಿ.