rip-roaringly ರೆಪ್‍ರೋರಿಂಗ್‍ಲಿ
ಕ್ರಿಯಾವಿಶೇಷಣ
  1. ಭಾರಿ ಬೊಬ್ಬೆಯಿಡುತ್ತಾ; ಬಹಳ ಅಬ್ಬರದಿಂದ; ಭಾರಿ ಕೋಲಾಹಲದಿಂದ.
  2. ಭರ್ಜರಿಯಾಗಿ; ಅತ್ಯುತ್ತಮವಾಗಿ.