rip-roaring ರೆಪ್‍ರೋರಿಂಗ್‍
ಗುಣವಾಚಕ
  1. ಭಾರಿ ಬೊಬ್ಬೆಯ, ಗದ್ದಲದ; ಕೋಲಾಹಲದ.
  2. ಭರ್ಜರಿ; ಅತ್ಯುತ್ತಮವಾದ; ಪ್ರಥಮ ದರ್ಜೆಯ.