riotousness ರೈಅಟಸ್‍ನಿಸ್‍
ನಾಮವಾಚಕ
  1. ಶಾಂತಿಭಂಗ; ದಂಗೆಯೆಬ್ಬಿಸುವಿಕೆ; ಗುಲ್ಲೆಬ್ಬಿಸುವುದು; ದೊಂಬಿಯೇಳಿಸುವುದು.
  2. (ದಂಗೆ, ದೊಂಬಿ ಮೊದಲಾದವಕ್ಕೆ) ಪ್ರಚೋದನೆ ಮಾಡುವುದು.
  3. ವಿಷಯಲಂಪಟತೆ; ಭೋಗಾತಿರೇಕ; ಭೋಗಲೋಲುಪತೆ; ಸ್ವೇಚ್ಛಾಚಾರ.
  4. ಅತಿ ಸಂಭ್ರಮತೆ; ಕೋಲಾಹಲ; ಅಬ್ಬರ.