riotously ರೈಅಟಸ್‍ಲಿ
ಕ್ರಿಯಾವಿಶೇಷಣ
  1. ಶಾಂತಿಭಂಗಮಾಡುವಂತೆ; ದಂಗೆಯೆಬ್ಬಿಸುವ ಹಾಗೆ.
  2. ದಂಗೆಯೆಬ್ಬಿಸಿ; ದೊಂಬಿಹುಟ್ಟಿಸಿ.
  3. ಸ್ವೇಚ್ಛಾಚಾರಕ್ಕೆ ಬಿದ್ದು; ಭೋಗವಿಲಾಸಕ್ಕೆ, ವಿಷಯಲಂಪಟತನಕ್ಕೆ–ಮನಸೋತು.
  4. ಕೋಲಾಹಲದಿಂದ; ಅತಿಸಂಭ್ರಮದಿಂದ; ಅಬ್ಬರದಿಂದ.
  5. (ಸಸ್ಯದ ಬೆಳವಣಿಗೆಯ ವಿಷಯದಲ್ಲಿ) ಹುಚ್ಚಾಬಟ್ಟೆಯಾಗಿ; ಹೊರೆಯಾಗಿ; ಬಹಳ ಹುಲುಸಾಗಿ.