See also 2rinse
1rinse ರಿನ್ಸ್‍
ಸಕರ್ಮಕ ಕ್ರಿಯಾಪದ
  1. (ಪಾತ್ರೆಯನ್ನು) ಜಾಲಿಸಿ ತೊಳೆ; ಗಲಬರಿಸು.
  2. (ಬಾಯಿ) ಮುಕ್ಕಳಿಸು; ಗಂಡೂಷಮಾಡು.
  3. ಶುದ್ಧವಾದ ನೀರಿನಲ್ಲಿ ತೊಳೆ.
  4. (ಬಟ್ಟೆಯನ್ನು) ಸಾಬೂನು ಹೋಗುವಂತೆ ನೀರಿನಲ್ಲಿ ಜಾಲಿಸು, ಜಾಲಾಡು.
  5. ಜಾಲಿಸಿ ತೊಳೆ, ಶುದ್ಧಿಮಾಡು; ಅಲುಬು.
  6. ದ್ರವವನ್ನು ಹಚ್ಚು.
See also 1rinse
2rinse ರಿನ್ಸ್‍
ನಾಮವಾಚಕ
  1. (ಬಾಯಿ) ಮುಕ್ಕಳಿಕೆ.
  2. ಗಲಬರಿಕೆ.
  3. ಜಾಲಾಡುವುದು: give it a rinse ಅದನ್ನು ಜಾಲಾಡು; ಅದನ್ನು ಜಾಲಾಡಿ ತೊಳೆ.
  4. ಬಾಯಿ ಮುಕ್ಕಳಿಸುವ ದ್ರವ.
  5. ಕೂದಲ ಬಣ್ಣ; ಕೂದಲಿಗೆ ಹಾಕುವ ಒಂದು ಬಗೆಯ ಬಣ್ಣ: a blue rinse ನೀಲಿ ಕೂದಲ ಬಣ್ಣ.