ringster ರಿಂಗ್‍ಸ್ಟರ್‍
ನಾಮವಾಚಕ

ಕೂಟ ಸದಸ್ಯ; ಕೂಟಾಳಿ; ಅಕ್ರಮವಾದ ರಾಜಕೀಯ ವ್ಯವಹಾರಗಳನ್ನು ಯಾ ವ್ಯಾಪಾರಗಳನ್ನು ನಡೆಸುವವರ ಕೂಟದಲ್ಲಿ ಸೇರಿರುವವನು.