ringsider ರಿಂಗ್‍ಸೈಡರ್‍
ನಾಮವಾಚಕ

ಪಾರ್ಶ್ವಸ್ಥ ಯಾ ಪಕ್ಕ ಪ್ರೇಕ್ಷಕ; ಮುಷ್ಟಿ ಕಾಳಗದ ರಂಗದ ಯಾ ಸರ್ಕಸ್‍ ರಿಂಗ್‍ನ ಸಮೀಪದಲ್ಲಿ ಕುಳಿತುಕೊಳ್ಳುವವ ಯಾ ಪ್ರೇಕ್ಷಕ (ರೂಪಕವಾಗಿ ಸಹ).