ringlet ರಿಂಗ್‍ಲಿಟ್‍
ನಾಮವಾಚಕ
  1. ಗುಂಗುರು ಕೂದಲು; (ಕೊಂಕು) ಕುರುಳು; ಅಲಕ; ಅಲಕಾವಳಿ (ಮುಖ್ಯವಾಗಿ ಉದ್ದವಾದುದು).
  2. ರೆಕ್ಕೆಗಳ ಮೇಲೆ ಚುಕ್ಕೆಗಳಿರುವ, ಒಂದು ಬಗೆಯ ಚಿಟ್ಟೆ.