ringleader ರಿಂಗ್‍ಲೀಡರ್‍
ನಾಮವಾಚಕ

(ದಂಗೆ, ದೊಂಬಿ ಮೊದಲಾದವಗುಳಲ್ಲಿ ಯಾ ಯಾವುದೇ ಅಕ್ರಮ ವ್ಯವಹಾರದಲ್ಲಿ) ಮುಖ್ಯ ಚಿತಾವಣೆಗಾರ; ಎತ್ತಿಕಟ್ಟುವವರ ಮುಖಂಡ; ತುಂಟರ ಮುಖ್ಯಸ್ಥ; ತಂಟೆ ಮುಂದಾಳು.