ringing ರಿಂಗಿಂಗ್‍
ಗುಣವಾಚಕ

ಮೊಳಗುವ; ಗಂಟೆಯಂತೆ ಧ್ವನಿ ಮಾಡುವ; ಅನುರಣಿಸುವ: a ringing laugh ತುಂಬುನಾದದ ನಗೆ; ಮೊಳಗುವ ನಗೆ.