ringbolt ರಿಂಗ್‍ಬಾಲ್ಟ್‍
ನಾಮವಾಚಕ

ಉಂಗುರ ತಾಪಾಳು; ಉಂಗುರಮೊಳೆ; (ಹಗ್ಗ ಮೊದಲಾದವನ್ನು ಕಟ್ಟುವುದಕ್ಕಾಗಿ ಉಪಯೋಗಿಸುವ) ಉಂಗುರ ಹಾಕಿದ ಗುಬ್ಬಿಮೊಳೆ.