ringbark ರಿಂಗ್‍ಬಾರ್ಕ್‍
ಸಕರ್ಮಕ ಕ್ರಿಯಾಪದ

(ಮರವನ್ನು ಸಾಯಿಸಲು ಯಾ ಬೆಳವಣಿಗೆಯನ್ನು ತಡೆದು ಫಲಬಿಡುವಂತೆ ಮಾಡಲು) ಮರದ ತೊಗಟೆಯಲ್ಲಿ–ಬಳೆಯಂತೆ ಕಚ್ಚುಹಾಕು, ಗಾಡಿಮಾಡು, ಕೆತ್ತಿಹಾಕು; ತೊಗಟೆಯಲ್ಲಿ ಬಳೆ ಕೆತ್ತು.