ring-tailed ರಿಂಗ್‍ಟೇಲ್ಡ್‍
ಗುಣವಾಚಕ
  1. ಒಂದಾದ ಮೇಲೆ ಮತ್ತೊಂದರಂತೆ ಪರ್ಯಾಯವಾಗಿ ಬಣ್ಣ ಹೊಂದಿದ ಸುರುಳಿ ಬಾಲವುಳ್ಳ.
  2. ತುದಿ ಸುರುಳಿಯಾಗಿರುವ ಬಾಲವುಳ್ಳ.