ring-tail ರಿಂಗ್‍ಟೇಲ್‍
ನಾಮವಾಚಕ
  1. ಹೆಣ್ಣುಡೇಗೆ.
  2. ತಲೆಯ ಮತ್ತು ಕತ್ತಿನ ಹಿಂದೆ ಹೊಂಬಣ್ಣದ ಪುಕ್ಕಗಳುಳ್ಳ, (ಮೂರು ವರ್ಷಗಳೊಳಗಿನ) ದೊಡ್ಡ ಹದ್ದು.
  3. (ಅಮೆರಿಕಾ ದೇಶದ ಯಾ ಆಸ್ಟ್ರೇಲಿಯದ) ಸುರುಳಿಬಾಲದ ಸಸ್ತನಿ(ಪ್ರಾಣಿ).