ring-snake ರಿಂಗ್‍ಸ್ನೇಕ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) ಹಸಿರುಹಾವು; ಯುರೋಪಿನ ಸುರುಳಿಸುತ್ತಿರುವ ಸಿಂಬಿಹಾವು, ಸುರುಳಿ ಹಾವು.
  2. (ಅಮೆರಿಕನ್‍ ಪ್ರಯೋಗ) ಕತ್ತಿನ ಸುತ್ತ ಉಂಗುರದ ಪಟ್ಟೆಯಿರುವ ಡಯೊಡೋಹಿಸ್‍ ಕುಲದ, ಚಿಕ್ಕ ಹಾವು.