ring-lock ರಿಂಗ್‍ಲಾಕ್‍
ನಾಮವಾಚಕ

ಉಂಗುರ ಬೀಗ; ಹಲವು ತಿರುವು ಉಂಗುರಗಳಿದ್ದು, ಎಲ್ಲವನ್ನೂ ಯಾವುದೋ ಒಂದು ಗೊತ್ತಾದ ರೀತಿಯಲ್ಲಿ ಇಟ್ಟಾಗ ಮಾತ್ರ ತೆಗೆಯಲಾಗುವ ಬೀಗ.