ring-hunt ರಿಂಗ್‍ಹಂಟ್‍
ನಾಮವಾಚಕ

ಸುತ್ತುಬೇಟೆ; ಸುತ್ತುಬೆಂಕಿ ಬೇಟೆ; ಸುತ್ತ ಬೆಂಕಿ ಹಾಕಿ ಬೇಟೆ ಮೃಗಗಳನ್ನು ಒಳಭಾಗಕ್ಕೆ ಅಟ್ಟುವ ಬೇಟೆ.