ring-binder ರಿಂಗ್‍ ಬೈಂಡರ್‍
ಸಕರ್ಮಕ ಕ್ರಿಯಾಪದ

ಉಂಗುರ ರಟ್ಟು; ಬಳೆ ರಟ್ಟು; ಉಂಗುರವನ್ನು ಬಿಚ್ಚಿ ಕಾಗದದ ಹಾಳೆಗಳಲ್ಲಿ ಮಾಡಿರುವ ರಂಧ್ರಗಳ ಮೂಲಕ ತೂರಿಸಿ ಅವನ್ನು ಮರಳಿ ಬಂಧಿಸುವ ಅನುಕೂಲವುಳ್ಳ ರಟ್ಟು.