rinded ರೈಂಡಿಡ್‍
ಗುಣವಾಚಕ
  1. ತೊಗಟೆಯುಳ್ಳ; ತೋಟೆಯುಳ್ಳ; ಸಿಪ್ಪೆಯಿರುವ: green–rinded ಹಸಿರು ತೊಗಟೆಯುಳ್ಳ; ಹಸಿರು ಸಿಪ್ಪೆಯಿರುವ.
  2. ಹಕ್ಕಳೆಭಾಗದ.
  3. ಗಡಸು ಪದರವುಳ್ಳ.
  4. (ಹಂದಿಯ ಮಾಂಸ ಮೊದಲಾದವುಗಳ) ಹೊರ ಚರ್ಮದ.