See also 2rind
1rind ರೈಂಡ್‍
ನಾಮವಾಚಕ
  1. (ಸಸ್ಯದ, ಮರದ) ತೊಗಟೆ; ತೋಟೆ.
  2. (ಹಣ್ಣು ಯಾ ಕಾಯಿಪಲ್ಯಗಳ) ಸಿಪ್ಪೆ.
  3. (ಗಿಣ್ಣು, ಹಾಲುಗಡ್ಡೆ, ಚೀಸು ಯಾ ಇತರ ಪದಾರ್ಥದ) ಹಕ್ಕಳೆ; ಗಡಸು ಪದರ.
  4. (ಹಂದಿಯ ಮಾಂಸ ಮೊದಲಾದವುಗಳ) ಹೊರಚರ್ಮ.
  5. ಮೇಲ್ಮೈ; ಮೇಲ್ನೋಟ; ಹೊರಮೈ; ಹೊರಮುಖ; ಹೊರಪದರ: to inspect beyond the rind of things ವಸ್ತುಗಳ ಮೇಲ್ನೋಟದಾಚೆ ವಿವರವಾಗಿ ಪರಿಶೀಲಿಸಲು.
See also 1rind
2rind ರೈಂಡ್‍
ಸಕರ್ಮಕ ಕ್ರಿಯಾಪದ
  1. (ಸಸ್ಯದ, ಮರದ) ತೊಗಟೆ ಎಡೆ, ತೆಗೆ; ತೋಟೆಸುಲಿ.
  2. (ಹಣ್ಣು, ಕಾಯಿಪಲ್ಯಗಳ) ಸಿಪ್ಪೆ ಸುಲಿ.