rimmmed ರಿಮ್ಡ್‍
ಗುಣವಾಚಕ
  1. ಹೊರಸುತ್ತುಳ್ಳ; ಅಂಚುಳ್ಳ; ಕಟ್ಟುಳ್ಳ.
  2. (ಕಾಗದದ ವಿಷಯದಲ್ಲಿ) ಬಿಳಿ ಅಂಚಿನ; ಸುತ್ತಲೂ ಸೂಕ್ಷ್ಮಗೆರೆ ಹಾಕಿ ಬಿಳಿಯ ಅಂಚುಬಿಟ್ಟಿರುವ.