rimless ರಿಮ್‍ಲಿಸ್‍
ಗುಣವಾಚಕ
  1. ನೇಮಿಯಿಲ್ಲದ; ಚಕ್ರದ ಹೊರಸುತ್ತಿಲ್ಲದ.
  2. ಅಂಚಿಲ್ಲದ; ಕಟ್ಟಿಲ್ಲದ.
  3. ಸುತ್ತುಕಟ್ಟಿಲ್ಲದ; ಚೌಕಟ್ಟಿಲ್ಲದ.