See also 2rime  3rime  4rime
1rime ರೈಮ್‍
ನಾಮವಾಚಕ

= 1rhyme.

See also 1rime  3rime  4rime
2rime ರೈಮ್‍
ಕ್ರಿಯಾಪದ

(ಪ್ರಾಚೀನ ಪ್ರಯೋಗ) rhyme ಎಂಬಪದದ ರೂಪಾಂತರ.

See also 1rime  2rime  4rime
3rime ರೈಮ್‍
ನಾಮವಾಚಕ
  1. (ಮುಖ್ಯವಾಗಿ ಕಾವ್ಯಪ್ರಯೋಗ) = hoar-frost.
  2. ಮೋಡ ಯಾ ಮಂಜಿನಿಂದಾದ ಘನಹಿಮ.
See also 1rime  2rime  3rime
4rime ರೈಮ್‍
ಸಕರ್ಮಕ ಕ್ರಿಯಾಪದ

ಘನಹಿಮ ಆವರಿಸು; ಗಡ್ಡೆಯಿಬ್ಬನಿ ಮುಸುಕಿಸು, ಕವಿಸು.