rill ರಿಲ್‍
ನಾಮವಾಚಕ
  1. ಸಣ್ಣಹೊಳೆ; ತೊರೆ; ಝುರಿ.
  2. ಹರಿಯುವ ನೀರಿನಿಂದ ನೆಲದ ಯಾ ಬಂಡೆಗಳ ಮೇಲೆ ಆದ ಆಳವಿಲ್ಲದ ನಾಲೆ.
  3. rille ಪದದ ರೂಪಾಂತರ.