rigorously ರಿಗರಸ್‍ಲಿ
ಕ್ರಿಯಾವಿಶೇಷಣ
  1. ಅತಿ ಕಟ್ಟುನಿಟ್ಟಿನಿಂದ; ಕಠೋರವಾಗಿ; ಉಗ್ರವಾಗಿ; ನಿಷ್ಠುರವಾಗಿ.
  2. ಅತಿ ನಿಷ್ಕೃಷ್ಟತೆಯಿಂದ; ನಿಖರವಾಗಿ; ಯಥಾರ್ಥವಾಗಿ.
  3. ತರ್ಕಬದ್ಧವಾಗಿ; ಸಮಂಜಸವಾಗಿ.