rigorous ರಿಗರಸ್‍
ಗುಣವಾಚಕ
  1. (ವ್ಯಕ್ತಿ, ನಿಯಮ, ಶಿಸ್ತು ಮೊದಲಾದವುಗಳ ವಿಷಯದಲ್ಲಿ) ಅತಿಕಟ್ಟುನಿಟ್ಟಿನ; ಬಿಗಿಯಾದ; ನಿಷ್ಠುರ; ಉಗ್ರ: rigorous laws ಉಗ್ರ ಕಟ್ಟಳೆಗಳು.
  2. ಅತಿ ನಿಷ್ಕೃಷ್ಟತೆಯ; ಯಥಾರ್ಥ; ನಿಖರ.
  3. (ಹವೆ, ವಾಯುಸ್ಥಿತಿಯ ವಿಷಯದಲ್ಲಿ) ತೀವ್ರ; ಸಹಿಸಲು ಕಷ್ಟವಾದ.
  4. ತರ್ಕಬದ್ಧವಾದ; ಸಮಂಜಸವಾದ.