rigorism ರಿಗರಿಸಮ್‍
ನಾಮವಾಚಕ
  1. ಅತಿ-ಕಟ್ಟುನಿಟ್ಟು, ನೇಮ, ಬಿಗಿ, ನಿಯಮನಿಷ್ಠೆ.
  2. (ರೋಮನ್‍ ಕ್ಯಾಥೋಲಿಕ್‍ ಧರ್ಮದ ನೀತಿತತ್ತ್ವದಲ್ಲಿ) ಧರ್ಮನೇಮ; ಮನಸ್ಸಿನಲ್ಲಿ ಎದ್ದ ಸಂದೇಹಗಳ ವಿಷಯದಲ್ಲಿ, ಕ್ಯಾಥೋಲಿಕ್‍ ಧರ್ಮದ ನ್ಯಾಯಕ್ಕೆ ಯಾ ಸಿದ್ಧಾಂತಕ್ಕೆ ವಿರುದ್ಧವಾಗಿ ಆಚರಿಸಬಾರದೆಂದು ಹೇಳುವ ವಾದ.