See also 2rigor
1rigor ರಿಗರ್‍, ರೈಗೋರ್‍
ನಾಮವಾಚಕ
  1. (ರೋಗಶಾಸ್ತ್ರ) (ಜ್ವರ ಮೊದಲಾದವಕ್ಕೆ ಪೂರ್ವಭಾವಿಯಾಗಿ ಬರುವ) ಚಳಿ; ನಡುಕ; ಶೀತಕಂಪ.
  2. (ಮಾನಸಿಕ ಆಘಾತ, ನಂಜು ಮೊದಲಾದವುಗಳಿಂದ ಆಗುವ) ದೇಹದ ಸೆಡೆತ, ಬಿಗಿತ.
See also 1rigor
2rigor ರಿಗರ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) = rigour.