rigmarole ರಿಗ್ಮರೋಲ್‍
ನಾಮವಾಚಕ
  1. ಅಸಂಬದ್ಧ–ಪ್ರಲಾಪ, ನಿರೂಪಣೆ.
  2. ಕಾಡುಪುರಾಣ; ಕಗ್ಗ.
  3. ಸುದೀರ್ಘವೂ ಸಂಕೀರ್ಣವೂ ಆದ ವಿಧಾನ, ಕ್ರಮ.