rigidness ರಿಜಿಡ್‍ನಿಸ್‍
ನಾಮವಾಚಕ
  1. ಬಾಗದಂತಿರುವಿಕೆ; ಗಡಸುತನ.
  2. (ವ್ಯಕ್ತಿ, ವರ್ತನೆ ಮೊದಲಾದವುಗಳ ವಿಷಯದಲ್ಲಿ) ಕಟ್ಟುನಿಟ್ಟು; ಅತಿ ನಿಷ್ಠೆ.