rigidly ರಿಜಿಡ್‍ಲಿ
ಕ್ರಿಯಾವಿಶೇಷಣ
  1. ಬಾಗದಂತೆ; ಬಳುಕದಂತೆ; ಗಡುಸಾಗಿ.
  2. (ವ್ಯಕ್ತಿ, ವರ್ತನೆ ಮೊದಲಾದವುಗಳ ವಿಷಯದಲ್ಲಿ) ಕಟ್ಟುನಿಟ್ಟಾಗಿ; ಅತಿ ನಿಷ್ಠೆಯಿಂದ.