rigidity ರಿಜಿಡಿಟಿ
ನಾಮವಾಚಕ
  1. ಬಿರುಸು; ಸೆಡೆತ; ಗಡುಸು; ಪೆಡಸು; ಅನಮ್ಯತೆ.
  2. (ವ್ಯಕ್ತಿ, ವರ್ತನೆ ಮೊದಲಾದವುಗಳಲ್ಲಿ) ಕಟ್ಟುನಿಟ್ಟು; ನಿಷ್ಠುರತೆ; ಬಿಗಿ; ಕಠಿನತೆ; ಅತಿ ನಿಯಮನಿಷ್ಠೆ; ಸೂತ್ರನೇಮ.