rigidify ರಿಜಿಡಿಹೈ
ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ rigidifies; ಭೂತರೂಪ ಮತ್ತು ಭೂತಕೃದಂತ rigidified).
ಸಕರ್ಮಕ ಕ್ರಿಯಾಪದ

ಗಡುಸುಮಾಡು; ಅನಮ್ಯಗೊಳಿಸು.

ಅಕರ್ಮಕ ಕ್ರಿಯಾಪದ

ಗಡುಸಾಗು; ಅನಮ್ಯವಾಗು.