rigid ರಿಜಿಡ್‍
ಗುಣವಾಚಕ
  1. ಬಾಗದ; ಬಳುಕದ; ಬಿರುಸಾದ; ಸೆಡೆತಿರುವ; ಗಡುಸಾದ; ಅನಮ್ಯ: a rigid bar ಬಾಗದ ಕಂಬಿ.
  2. (ವ್ಯಕ್ತಿ, ವರ್ತನೆ ಮೊದಲಾದವುಗಳ ವಿಷಯದಲ್ಲಿ) ಕಟ್ಟುನಿಟ್ಟಿನ; ನಿಷ್ಠುರ; ಬಿಗಿಯಾದ; ಕಠಿನ; ಅತಿನಿಷ್ಠೆಯ; ಸೂತ್ರನೇಮದ; ನಿಯಮನಿಷ್ಠೆಯ: rigid disciplinarian ಕಟ್ಟುನಿಟ್ಟಿನ ಶಿಸ್ತುಪಾಲಕ. rigid adherence to rules ನಿಯಮಗಳ ಕಟ್ಟುನಿಟ್ಟಿನ ಪಾಲನೆ.