rightness ರೈಟ್‍ನಿಸ್‍
ನಾಮವಾಚಕ
  1. (ಶೀಲದಲ್ಲಿ, ನಡತೆಯಲ್ಲಿ) ನೇರ್ಪು; ಯುಕ್ತತೆ; ನ್ಯಾಯವಾಗಿರುವುದು; ಯೋಗ್ಯವಾಗಿರುವುದು; ಸರಿಯಾಗಿರುವುದು; ಆರ್ಜವ; ಋಜುತೆ.
  2. ಸ್ಥಿತಿಯನ್ನು ಕುರಿತ ಯಥಾರ್ಥತೆ.
  3. ಔಚಿತ್ಯ; ಯುಕ್ತತೆ.