rightism ರೈಟಿಸ(ಸ್‍)ಮ್‍
ನಾಮವಾಚಕ

(ರಾಜನೀತಿಶಾಸ್ತ್ರ) ಬಲಪಂಥ; ಸಂಪ್ರದಾಯವಾದ; ಸಂಪ್ರದಾಯ ಪಕ್ಷದ ತತ್ತ್ವಗಳು ಯಾ ನೀತಿಗಳು.