rightfulness ರೈಟ್‍ಹುಲ್‍ನಿಸ್‍
ನಾಮವಾಚಕ
  1. (ನಡೆವಳಿಯ ವಿಷಯದಲ್ಲಿ) ನ್ಯಾಯವಾಗಿರುವಿಕೆ; ಧರ್ಮಸಮ್ಮತತೆ.
  2. (ಸ್ಥಾನ ಮೊದಲಾದವುಗಳಿಗೆ) ನ್ಯಾಯವಾದ ಹಕ್ಕುಳ್ಳದ್ದಾಗಿರುವಿಕೆ.
  3. (ಅಧಿಕಾರ, ಆಸ್ತಿ) ನ್ಯಾಯವಾಗಿ, ಹಕ್ಕಿನಿಂದ ಬರಬೇಕಾಗಿರುವಿಕೆ.