rightfully ರೈಟ್‍ಹುಲಿ
ಕ್ರಿಯಾವಿಶೇಷಣ
  1. (ನಡೆವಳಿಯ ವಿಷಯದಲ್ಲಿ) ಯುಕ್ತವಾಗಿ; ನ್ಯಾಯವಾಗಿ; ಧರ್ಮಸಮ್ಮತವಾಗಿ.
  2. (ಸ್ಥಾನ ಮೊದಲಾದವುಗಳಿಗೆ) ನ್ಯಾಯವಾಗಿ; ನ್ಯಾಯವಾದ ಹಕ್ಕುಳ್ಳದ್ದಾಗಿ.
  3. (ಅಧಿಕಾರ, ಆಸ್ತಿ) ನ್ಯಾಯವಾಗಿ ಪಡೆಯಬೇಕಾದದ್ದಾಗಿ; ಹಕ್ಕಿನಿಂದ ಬರಬೇಕಾಗಿ.