rightful ರೈಟ್‍ಹುಲ್‍
ಗುಣವಾಚಕ
  1. (ನಡೆವಳಿ ಮೊದಲಾದವು) ಯುಕ್ತವಾದ; ನ್ಯಾಯವಾದ; ಧರ್ಮಸಮ್ಮತವಾದ;
  2. (ವ್ಯಕ್ತಿಗಳ ವಿಷಯದಲ್ಲಿ) (ಸ್ಥಾನ ಮೊದಲಾದವುಗಳಿಗೆ) ನ್ಯಾಯವಾದ ಹಕ್ಕುಳ್ಳ: the rightful heir (ನ್ಯಾಯವಾದ ಹಕ್ಕುಳ್ಳ) ಉತ್ತರಾಧಿಕಾರಿ.
  3. (ಅಧಿಕಾರ, ಆಸ್ತಿ ಮೊದಲಾದವು) ನ್ಯಾಯವಾಗಿ ಪಡೆಯಬೇಕಾದ; ಹಕ್ಕಿನಿಂದ ಬರಬೇಕಾದ.