righteousness ರೈಚಸ್‍ನಿಸ್‍
ನಾಮವಾಚಕ
  1. ನ್ಯಾಯಪರತೆ.
  2. ಧರ್ಮಶೀಲತೆ; ಧರ್ಮಿಷ್ಠತೆ; ನೀತಿನಿಷ್ಠೆ.
  3. ಸದ್ಗುಣನಿಷ್ಠತೆ; ಸಚ್ಛೀಲತೆ; ಸದಾಚಾರನಿಷ್ಠತೆ.
  4. ನ್ಯಾಯಬದ್ಧತೆ; ನ್ಯಾಯವಾದ ವರ್ತನೆ.