righteous ರೈಚಸ್‍
ಗುಣವಾಚಕ

(ವ್ಯಕ್ತಿ, ವರ್ತನೆ ಯಾ ಕಾರ್ಯದ ವಿಷಯದಲ್ಲಿ)

  1. ನ್ಯಾಯವಾದ; ನೈತಿಕವಾಗಿ ಸರಿಯಾದ.
  2. ಧಾರ್ಮಿಕ; ಧರ್ಮಶೀಲ; ಸದಾಚಾರದ.
  3. ಸದ್ಗುಣದಿಂದ ಕೂಡಿದ; ಸಚ್ಛೀಲದ.
  4. ನ್ಯಾಯನಿಷ್ಠ; ನ್ಯಾಯವನ್ನು ಪಾಲಿಸುವ; ನ್ಯಾಯಕ್ಕೆ ಬದ್ಧನಾದ.