right-winger ರೈಟ್‍ವಿಂಗರ್‍
ನಾಮವಾಚಕ
  1. ಬಲ ಪಕ್ಕದವ; ಬಲಪಾರ್ಶದಲ್ಲಿರುವವ.
  2. ಬಲಪಂಥಿ; ಸಂಪ್ರದಾಯವಾದಿ (ಪಕ್ಷದವ).
  3. (ಕಾಲ್ಚೆಂಡಾಟ) ಮೈದಾನದ ಬಲಪಕ್ಕದ, ಬಲಪಕ್ಕದಲ್ಲಿರುವ ಆಟಗಾರ.