right-handedness ರೈಟ್‍ಹ್ಯಾಂಡಿಡ್‍ನಿಸ್‍
ನಾಮವಾಚಕ
  1. ಬಲಗೈ ಬಳಕೆ; ಹೆಚ್ಚಾಗಿ ಯಾ ಸಲೀಸಾಗಿ ಬಲಗೈ ಬಳಸುವಂತಿರುವಿಕೆ.
  2. ಬಲಮುರಿಯಾಗಿರುವಿಕೆ; ಬಲಗಡೆಗೆ ತಿರುಗುವಂತಿರುವಿಕೆ.