right-handedly ರೈಟ್‍ಹ್ಯಾಂಡಿಡ್‍ಲಿ
ಕ್ರಿಯಾವಿಶೇಷಣ
  1. ಹೆಚ್ಚಾಗಿ ಯಾ ಸಲಿಸಾಗಿ ಬಲಗೈ ಬಳಸುವಂತೆ.
  2. ಬಲಮುರಿಯಾಗಿ; ಬಲಗಡೆಗೆ ತಿರುಗುವಂತೆ.