right-handed ರೈಟ್‍ಹ್ಯಾಂಡಿಡ್‍
ಗುಣವಾಚಕ
  1. ಬಲಗೈ ಬಳಕೆಯ; ಎಡಗೈಗಿಂತ ಹೆಚ್ಚಾಗಿ, ಸಲೀಸಾಗಿ ಬಲಗೈ ಉಪಯೋಗಿಸುವ.
  2. (ಉಪಕರಣದ ವಿಷಯದಲ್ಲಿ) ಬಲಗೈಯಿಂದ ಬಳಸಲು ಮಾಡಿದ.
  3. (ಏಟಿನ ವಿಷಯದಲ್ಲಿ) ಬಲಗೈಯಿಂದ ಹೊಡೆದ.
  4. ಬಲಗಡೆ ತಿರುಗುವ.
  5. (ತಿರುಪಿನ ವಿಷಯದಲ್ಲಿ) ಬಲಮುರಿಯಾದ; ಗಡಿಯಾರದ ಮುಳ್ಳು ಸುತ್ತುವ ದಿಕ್ಕಿನಲ್ಲಿ ತಿರುಗಿಸಿ ಬಿಗಿ ಮಾಡಬಹುದಾದ.
ಪದಗುಚ್ಛ
  1. right-handed rotation ಬಲಸುತ್ತು; ದಕ್ಷಿಣಾವರ್ತ; ಪ್ರದಕ್ಷಿಣಭ್ರಮಣ.
  2. right-handed tool etc., ಬಲಗೈ ಮುಟ್ಟು, ಉಪಕರಣ, ಸಾಧನ ಮೊದಲಾದವು.